ಅತಿ ಬೇಗನೆ ನೀಗುವದೂ ಈ ಅಲ್ಪ ಉಪದ್ರವವೂ

ಕನ್ನಡ

ಅತಿ ಬೇಗನೆ ನೀಗುವದೂ ಈ ಅಲ್ಪ ಉಪದ್ರವವೂ ಸೋತು ಹೋಗದಿರು – ಮನ ಸೋತು ಹೋಗದಿರು 1.ಆಂತರ್ಯ ಮನುಷ್ಯನು ದಿನದಿನವು ನೂತನ ಗೊಳ್ಳುವ ವೇಳೆಯಿದು 2.ಸರಿಸಾಟಿಯಿಲ್ಲದ ಮಹಿಮೆ ಇದರಿಂದ ನಮಗೆ ದೊರಕುವುದು 3.ಕಾಣುವ ಲೋಕವ ಹುಡುಕಲಿಲ್ಲಾ ಕಾಣದ ಪರಲೋಕ ಬಯಸುವೆನು 4.ಕ್ರಿಸ್ತನ ನಿಮಿತದ ನಿಂದೆಗಳು ಭಾಗ್ಯ ನಮಗೆ ಸೌಭಗ್ಯವೇ 5.ಕರ್ತನ ಮಹಿಮೆಯ ಬರೋಣದಲ್ಲಿ ಹರ್ಷಿಸಿ ನಾವು ನಲಿಯುವೆವು