ಆತ್ಮನಿಂದ ಸತ್ಯದಿಂದ, ಆರಾಧಿಪೆ

ಕನ್ನಡ

ಆತ್ಮನಿಂದ ಸತ್ಯದಿಂದ, ಆರಾಧಿಪೆ ಯೇಸುವೇ ಆರಾಧಿಪೆ… //2// 1.ಉರಿದ ಮನಸುಗಳ… ಸ್ತುತಿಯಾ… ಆಲಿಸುವೇ… //2// ತಂದೆಯೇ… ನೀ ಬಯಸೋ ಆರಾಧನೆ ಇದುವೇ… //2// ಆತ್ಮನಿಂದ ಸತ್ಯದಿಂದ ಆರಾಧಿಪೆ ಯೇಸುವೇ ಆರಾಧಿಪೆ 2.ನಿನ್ನ ಪ್ರೀತಿ ಕೃಪೆಯಾಗಿ ಇಳಿಯುತ್ತಿದೆ ವಂದನೆ … //2// ಯೇಸುವೇ ನೀ ಬಯಸೋ ಆರಾಧನೆ ಇದುವೇ… //2// ಆತ್ಮನಿಂದ ಸತ್ಯದಿಂದ ಆರಾಧಿಪೆ ಯೇಸುವೇ ಆರಾಧಿಪೆ 3.ಸುಖದಲ್ಲೂ, ದು:ಖದಲ್ಲೂ ನಾ ಸ್ತುತಿಸಲ್ಲೂ ನೀ ಮಾಡುವೇ… //2// ಆತ್ಮನೇ ನೀ ಬಯಸೋ ಆರಾಧನೆ ಇದುವೇ… //2// ಆತ್ಮನಿಂದ ಸತ್ಯದಿಂದ ಆರಾಧಿಪೆನ್ ಯೇಸುವೇ ಆರಾಧಿಪೆ.