ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ

ಕನ್ನಡ

ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ ನಾ ನಿನ್ನಲ್ಲಿ ನೆಲೆಗೊಳ್ಳುವೆ ನಾ ನಿನ್ನನ್ನೇ ಆತುಕೊಂಡೆ ||2|| 1.ಬಾಯಾರಿದ ಜಿಂಕೆಯ ಹಾಗೆ ಆತುರಗೊಳ್ಳುತ್ತದೆ ಹೃದಯ ಆತುರಗೊಳ್ಳುತ್ತದೆ ಹೃದಯ ||2|| ಜೀವ ಜಲವಾಗಿ ನೀಗಿಸು ಎನ್ ದಾಹವಾ ಜೀವ ಜಲವಾಗಿ ನೀಗಿಸು ಎನ್ ದಾಹವಾ ||2|| 2.ಕುಂದಿದೆ ಮನವು ಬತ್ತಿದೆ ಹೃದಯ ಒಣಗಿದೆ ಶರೀರವು ಒಣಗಿದೇ ಶರೀರ ||2|| ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ