ಆತ್ಮರೇ ಬನ್ನಿ ಪವಿತ್ರಾತ್ಮರೇ ಬನ್ನಿ

ಕನ್ನಡ

ಆತ್ಮರೇ ಬನ್ನಿ ಪವಿತ್ರಾತ್ಮರೇ ಬನ್ನಿ ನೀವು ಬಂದಾಗ ಸಂತೋಷವು ನೀವು ಬಂದಾಗ ಸಮಾಧಾನವು ನೀವು ಬಂದಾಗ ಹೊಸ ಬಾಳು ನೀವು ಬಂದಾಗ ನವಜೀವ ನೀವು ಬಂದಾಗ ಸಮೃದಿಯೂ ನೀವು ಬಂದಾಗ ಸಂತೃಪ್ತಿಯೂ ನೀವು ಬಂದಾಗ ಅಭೀಷೇಕವು ನೀವು ಬಂದಾಗ ವರಧಾನವೂ ನೀವು ಬಂದಾಗ ಬಿಡುಗಡೆಯೂನೀವು ಬಂದಾಗ ಅರೋಗ್ಯವು