ಕನ್ನಡ
ಆಧಾರ ನೀ ಬೇಕಯ್ಯ – (2)
ಎನ್ ಬಾಳ ಬೆಳÀಗಿ ಬೆಳಕಾಗಿಇರಲು ಆಧಾರ ನೀ ಬೇಕಯ್ಯ
1. ಮತಿ ಹೀನನಾಗಿ ನಿನ್ ಮರೆತು – ದೇವಾ
ದೂರಕ್ಕೆ ಹೊಗದ ಹಾಗೆ
ನಿನ್ನಾತ್ಮ ಹೊಂದಿ ಬಾಳಲು ಎನಗೆ ಬಲವನ್ನು ನೀ ನೀಡಯ್ಯ
2. ಕಷ್ಟದ ಕಡಲಲ್ಲಿ ಮಳುಗಿ – ದೇವಾ
ತೀರದ ಭಯದಲ್ಲಿ ಇರಲು
ಅಭಯಾವ ನೀಡಿ ದಾರಿಯ ತೋರಲು ಹತ್ತಿರಕ್ಕೆ ನೀ ಬಾರಯ್ಯ
3. ಎನ್ ಪ್ರಾಣ ಪ್ರಿಯನೇ ಯೇಸು ನಿನ್
ರಕ್ಷಣೆ ನಿತ್ಯವು ಎನಗೆ
ತಪ್ಪದೆ ನೀಡಿ ಮುಪ್ಪಿನ ವರೆಗೆ ಕೈ ಹಿಡಿದು ಕಾಪಡಯ್ಯ …