ಕನ್ನಡ
ಆರಾಧನೆ… ಆರಾಧನೆ ಆತ್ಮ ಸ್ವರೂಪನೇ
ನಿನ್ನ ಶಿಲುಬೆಯ ದೃಷ್ಟಿಸಿ (2)
ನಿನ್ನ ಪಾದದಲ್ಲಿ ಮೊಣಕಾಲೂರಿ
ಪೂರ್ಣ ಹೃದಯದಿಂದ ನಿನ್ನನ್ನು ಸ್ತುತಿಸಿ ಆರಾಧನೆ….
1.ಬಲಪಡಿಸೇಸು ನನ್ನಾತ್ಮವ
ಜೋಲು ಬಿದ್ದ ಕೈಗಳ ನಡುಗುವ ಮೊಣಕಾಲೂರಿ
ಪ್ರತಿ ನಿಮಿಷವೂ ನಿನ್ನ ಪ್ರಾರ್ಥಿ ಸು ವಾತ್ಮ ನಿಂದ (2) ಆರಾಧನೆ….
2.ಉದಯ ಕಾಲದಲ್ಲಿ ನಿನಗೆ ಸ್ತೋತ್ರ ಬಲಿ
ನೂತನ ಕೃಪೆಯಿಂದ ಹೊಸ ವಾರಗಳಿಂದ
ಈ ದಿನವೂ ನಡೆಸು ಪರಿಶುದ್ಧ ಆತ್ಮ ನಿಂದ (2) ಆರಾಧನೆ….
3.ಕರುಣಿಸು ಯೇಸು ಭಾರತ ದೇಶವ
ಸುರಿಸು ನಿನ್ನ ರಕ್ತವ ಅಗ್ನಿಯುಕ್ತ ಆತ್ಮವ
ಎಲ್ಲರು ಸ್ತುತಿಸಲಿ ನಿನ್ನಯ ನಾಮವ (2) ಆರಾಧನೆ….