ಆರಾಧನೆ ಆರಾಧನೆ ಆತ್ಮದಿಂದ ಆರಾಧಿಸುವೆ

ಕನ್ನಡ

ಆರಾಧನೆ ಆರಾಧನೆ ಆತ್ಮದಿಂದ ಆರಾಧಿಸುವೆ ಆರಾಧನೆ ಆರಾಧನೆ ಸತ್ಯದಿಂದ ಆರಾಧಿಸುವೆ 1.ಸತ್ಯ ದೇವರೆ ನಿನ್ನ ಸ್ತುತಿಸಿ ಪವಿತ್ರಾತ್ಮನಿಂದ ಆರಾಧಿಸುವೆ ನಿತ್ಯ ದೇವರೆ ನಿನ್ನ ಸ್ತುತಿಸಿ ಸತ್ಯದಾತ್ಮನಿಂದ ಆರಾಧಿಸುವೆ || 2.ಯೆಹೋವ ಯೀರೆ ನೋಡಿಕೊಳ್ಳುವೆ ಪವಿತ್ರಾತ್ಮನಿಂದ ಆರಾಧಿಸುವೆ ಯೆಹೋವ ನಿಸ್ಸೀ ನೀ ಜಯ ನೀಡುವೆ ಸತ್ಯದಾತ್ಮನಿಂದ ಆರಾಧಿಸುವೆ || 3.ಯೆಹೋವಾ ರೂವ ಒಳ್ಳೆ ಕುರುಬ ಪವಿತ್ರಾತ್ಮನಿಂದ ಆರಾಧಿಸುವೆ ಯೆಹೋವಾ ರಾಫ ಸೌಖ್ಯ ನೀಡುವಾ ಸತ್ಯದಾತ್ಮನಿಂದ ಆರಾಧಿಸುವೆ ||