ಆರಾಧನೆ ಆರಾಧನೆ ಆರಾಧನೆ ಆರಾಧನೆ

ಕನ್ನಡ

ಆರಾಧನೆ ಆರಾಧನೆ ಆರಾಧನೆ ಆರಾಧನೆ ಹಲ್ಲೇಲೂಯ ಹಲ್ಲೇಲೂಯ ಆರಾಧನೆ ನಿಮಗೆ 1.ತಂದೆಯು ನೀವೇ ತಾಯಿಯು ನೀವೇ ಒಳ್ಳೇ ಸ್ನೇಹಿತನು ನೀವೇ – ಆರಾಧನೆ 2.ಮಾರ್ಗವೂ ನೀವೇ ಸತ್ಯವೂ ನೀವೇ ಜೀವವೂ ನೀವೇ – ಆರಾಧನೆ 3. ಆಸೆಯು ನೀವೇ ಶ್ವಾಸುವೂ ನೀವೇ ನನ್ನ ಆಶ್ರಯವೂ ನೀವೇ – ಆರಾಧನೆ