ಕನ್ನಡ
ಆರಾಧನೆ ಆರಾಧನೆ ನನ್ನ ತಂದೆಗೆ ಆರಾಧನೆ
ಆರಾಧನೆ ಆರಾಧನೆ ನನ್ನ ಕ್ರಿಸ್ತನಿಗೆ ಆರಾಧನೆ
ಆತ್ಮನಾದ ದೇವರಿಗೆ ಆರಾಧನೆ
ತ್ರೈಯೇಕ ದೇವರಿಗೆ ಆರಾಧನೆ
1.ಪರಿಶುದ್ಧ ದೇವರು ನೀನಲ್ಲವೆ
ನಿನಗೆ ಸರಿಸಾಟಿ ಯಾರು ಇಲ್ಲ ನನ್ನ ರಾಜನೆ ||2||
2.ಅಭಿಷೇಕದಾತ್ಮನೆ ಆತ್ಮಪ್ರಿಯನೆ
ನನ್ನ ಮುದ್ರಿಸಿ ನಡೆಸುವ ಪವಿತ್ರಾತ್ಮನೆ ||2||
3.ಮರಣವನ್ನು ಗೆದ್ದು ಬಂದ ಜಯವೀರನೆ
ನಮ್ಮನ್ನು ಪಾಪಶಾಪ ರೋಗದಿಂದ ಬಿಡಿಸಿದಾತನೆ ||2||