ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ

ಕನ್ನಡ

ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ 1.ದೇವರಾತ್ಮನೇ ನಿನಗೆ ಆರಾಧನೆ ದೇವಮಗನೇ ನಿನಗೆ ಆರಾಧನೆ ಅಪ್ಪಾ ತಂದೆಯೇ ನಿನಗೆ ಆರಾಧನೆ ದೇವಾದಿದೇವನೇ ನಿನಗೆ ಆರಾಧನೆ ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ 2.ಜೀವ ಬಲಿಯೇ ನಿನಗೆ ಆರಾಧನೆ ಜೀವ ಜಲವೇ ನಿನಗೆ ಆರಾಧನೆ ಮೇಘ ಸ್ತಂಭವೇ ನಿನಗೆ ಆರಾಧನೆ ಮೆಸ್ಸೀಯನೇ ನಿನಗೆ ಆರಾಧನೆ ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ 3.ಪರಾತ್ಪರನೇ ನಿನಗೆ ಆರಾಧನೆ ಸರ್ವಶಕ್ತನೇ ನಿನಗೆ ಆರಾಧನೆ ಯೆಹೂದ ಸಿಂಹವೇ ನಿನಗೆ ಆರಾಧನೆ ಪರಲೋಕ ನಿವಾಸಿಯೇ ನಿನಗೆ ಆರಾಧನೆ ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ