ಆರಾಧನೆ, ಆರಾಧನೆ, ಹಲ್ಲೆಲ್ಲೂಯ ದೇವರಿಗೆ

ಕನ್ನಡ

ಆರಾಧನೆ, ಆರಾಧನೆ, ಹಲ್ಲೆಲ್ಲೂಯ ದೇವರಿಗೆ ಆರಾಧನೆ… //2// ರಾಜಾಧಿರಾಜನಿಗೆ ಆರಾಧಿನೇ, ಕರ್ತಾದಿ ಕರ್ತನಿಗೆ ಆರಾಧನೆ… //2// ಆರಾಧನೆ… ಆರಾಧನೆ… ಆರಾಧನೆ… ಆರಾಧನೆ… ಆರಾಧನೆ, ಆರಾಧನೆ ಹಲ್ಲೆಲ್ಲೂಯ ದೇವರಿಗೆ ಆರಾಧನೆ… //2// ಮಹತ್ವ ದೇವರಿಗೆ ಆರಾಧನೆ, ಮಹಿಮೆ ರಾಜನಿಗೆ ಆರಾಧನೆ… //2// ಆರಾಧನೆ… ಆರಾಧನೆ… ಆರಾಧನೆ… ಆರಾಧನೆ… ಆರಾಧನೆ, ಆರಾಧನೆ, ಹಲ್ಲೆಲ್ಲೂಯ ದೇವರಿಗೆ ಆರಾಧನೆ… //2// ಪ್ರೀಯೆಕ ದೇವರಿಗೆ ಆರಾಧನೆ, ಸ್ತುತಿಗಳ ಪಾತ್ರನಿಗೆ ಆರಾಧನೆ… //2// ಆರಾಧನೆ… ಆರಾಧನೆ… ಆರಾಧನೆ… ಆರಾಧನೆ… ಆರಾಧನೆ, ಆರಾಧನೆ ಹಲ್ಲೆಲ್ಲೂಯ ದೇವರಿಗೆ ಆರಾಧನೆ… //2// ನಿತ್ಯನಾದ ದೇವರಿಗೆ ಆರಾಧನೆ, ನಿತ್ಯ ಕಾಯುವ ದೇವರಿಗೆ ಆರಾಧನೆ… //2// ಆರಾಧನೆ… ಆರಾಧನೆ… ಆರಾಧನೆ… ಆರಾಧನೆ… ಆರಾಧನೆ, ಆರಾಧನೆ, ಹಲ್ಲೆಲ್ಲೂಯ ದೇವರಿಗೆ ಆರಾಧನೆ… //2// ಪರಿಶುದ್ಧ ದೇವರಿಗೆ ಆರಾಧನೆ, ಭಕ್ತನ ಪ್ರೀಯನಿಗೆ ಆರಾಧನೆ… //2// ಆರಾಧನೆ… ಆರಾಧನೆ… ಆರಾಧನೆ… ಆರಾಧನೆ… ಆರಾಧನೆ, ಆರಾಧನೆ, ಹಲ್ಲೆಲ್ಲೂಯ ದೇವರಿಗೆ ಆರಾಧನೆ… //2//