ಆರಾಧನೆ ಇಮ್ಮಾನುವೇಲ

ಕನ್ನಡ

ಆರಾಧನೆ ಇಮ್ಮಾನುವೇಲ 1.ಆರಾಧನೆ ಇಮ್ಮಾನುವೇಲ (2) ನಮ್ಮ ಜೊತೆಯಲ್ಲಿ ಇರುವವನೆ ನಮ್ಮ ಮಧ್ಯದಲ್ಲಿ ವಾಸಿಸುವವನೆ ನೀ ಪರಿಶುದ್ಧ ನೀ ಪರಿಶುದ್ಧ ಇಮ್ಮಾನುವೇಲನೆ (2) 2.ಎಲ್-ಒಲಾಮ್ ದೇವನೆ ಆರಾಧನೆ ನಿರಂತರ ದೇವನೆ ಆರಾಧನೆ ನಿತ್ಯದೇವನು ನೀನೆ ಮಹಾ- ಪರಿಶುದ್ಧರಾಜಾ ನೀನೆ ನೀ ಪರಿಶುದ್ಧ ನೀ ಪರಿಶುದ್ಧ ಎಲ್-ಒಲಾಮ್ ದೇವನೆ (2) 3.ಎಲ್-ಶಡಾಯ್ ದೇವನೆ ಆರಾಧನೆ ಸರ್ವಶಕ್ತನೆ ಆರಾಧನೆ ನೀ ಸರ್ವಸೃಷ್ಟಿ ಕರ್ತನೆ ಸರ್ವ-ಲೋಕವನ್ನು ಆಳುವವನೆ ನೀ ಪರಿಶುದ್ಧ ನೀ ಪರಿಶುದ್ಧ ಎಲ್-ಶಡಾಯ್‍ದೇವನೆ(2)