ಆರಾಧನೆ ದಿನವೆಲ್ಲಾ ಆರಾಧನೆ

ಕನ್ನಡ

ಆರಾಧನೆ ದಿನವೆಲ್ಲಾ ಆರಾಧನೆ ನನ್ನ ಉಸಿರೇ ಕ್ಷಣ ಕ್ಷಣವು ಆರಾಧಿಸುವೇ….. ಕೈಗಳ ಎತ್ತಿ ಆರಾಧಿಸುವೆ ಕೈಗಳ ಎತ್ತಿ ಕೈ ಮುಗಿಯುವೇ….. || 2 || || ಆರಾಧನೆ || ಆರಾಧನೆಗೆ ಯೋಗ್ಯನು ನೀನೇ ಸ್ತುತಿಯಲ್ಲಿ ಇರುವಾತನೇ || 2 || ನನ್ನ ಹೃದಯ ಉಕ್ಕುತ್ತಿದೆ ನನ್ನ ಒಡೆಯನಿಗೆ ಆರಾಧಿಸಲು || 2 || || ಕೈಗಳ ಎತ್ತಿ || || ಆರಾಧನೆ || ನಿನ್ನ ಪಾದಕ್ಕೆ ಅಡ್ಡ ಬೀಳುತ ಸಾಷ್ಟಾಂಗವೆರಗಿ ನಮಸ್ಕರಿಸುವೆ || 2 || ನಿನ್ನ ಪಾದವ ಬಿಡಲಾರೆನು ನಿನ್ನ ಪಾದಕ್ಕೆ ಮುತ್ತಿಡುವೆನು || 2 || || ಕೈಗಳ ಎತ್ತಿ || || ಆರಾಧನೆ || ನನ್ನ ಉಸಿರು ಇರುವವರೆಗೂ ನಿನಗಾಗಿಯೇ ಮುಡಿಪಾಗಿಡುವೆ || 2 || ನನ್ನ ಉಸಿರು ನಿಲ್ಲುವವರೆಗೂ ನಿನಗಾಗಿ ಹಾಡುತ್ತಿರುವೆನು || ಕೈಗಳ ಎತ್ತಿ || || ಆರಾಧನೆ ||