ಆರಾಧನೆ ಪರಿಶುದ್ಧ ಆರಾಧನೆಯೂ,

ಕನ್ನಡ

ಆರಾಧನೆ ಪರಿಶುದ್ಧ ಆರಾಧನೆಯೂ, ತಂದೆ ಯೇಸು ಆತ್ಮರ ಆರಾಧನೆಯೂ… //2// ಆರಾಧಿಸುವೇ ನಾ ಎಂದೂ, ಹೋಸನ್ನಾ ಹಾಡಿ ಆರಾಧಿಸುವೇ… //2// ಕುಂಬರ ನೀನು, ಮಣ್ಣು ನಾ, ನನ್ನ ರೂಪಿಸಿದ ಸೃಷ್ಟಿ ಕರ್ತನಾ… //2// ಆರಾಧನೆ ಪರಿಶುದ್ಧ ಆರಾಧನೆಯೂ, ತಂದೆ ಯೇಸು ಆತ್ಮರ ಆರಾಧನೆಯೂ… //2// ಕಲ್ವಾರಿ ರಕ್ತದೀ ಪಾಪ ತೊಳೆದವನೇ, ನನ್ನ ಮನ್ನೀಸಿ ನೀ ಕೃಪೆ ತೋರಿದವನೇ… //2// ಆರಾಧನೆ ಪರಿಶುದ್ಧ ಆರಾಧನೆಯೂ, ತಂದೆ ಯೇಸು ಆತ್ಮರ ಆರಾಧನೆಯೂ… //2// ನೀನೇ ಸತ್ಯ ದಾರಿಯೂ, ನನ್ನ ಜೀವವೇ ಆದಿ ಅಂತ್ಯವಾದ ಅಲ್ಫಾ ಓಮೇಗಾವೇ… //2// ಆರಾಧನೆ ಪರಿಶುದ್ಧ ಆರಾಧನೆಯೂ, ತಂದೆ ಯೇಸು ಆತ್ಮರ ಆರಾಧನೆಯೂ… //2// ಅದ್ಭುತ ಆಲೋಚನಾ ಪರಾಕ್ರಮಿ, ತಂದೆಯೇ ಸಮಾಧಾನ ಪ್ರಭು ನೀ, ನಿತ್ಯನಾದ ರಾಜನೇ… //2//