ಕನ್ನಡ
ಆರಾಧಿಸ್ವ ನಾವು ಆರಾಧಿಸ್ವ
ನಾಥನ ದಯೆಯನ್ನೇ ಧ್ಯಾನಿಸುವ
ಕರಗಳ ಏತ್ತಿ ವಂದಿಸುವ
ಹಾಡುತ್ತ ಕರ್ತನ ಸ್ತುತಿಸುವ
||ಹಲ್ಲೆಲೂಯ||
ಯೇಸುವಿನ್ ರಕ್ತ ನನ್ನ ಪಾಪದಿ ವಿಮೋಚಿಸಿತು
ಯೇಸುವಿನ್ ರಕ್ತ ನನ್ನ ರೋಗವ ನೀಗಿಸಿತು
ತನ್ನ ಕರದಲ್ಲಿಯೇ ನನ್ನ ರೂಪಿಸಿದ
ನನಗೆಂದಿಗೂ ಭಯವೇ ಇಲ್ಲ
ಆತ್ಮನ ಫಲಗಳಿಂದ ನನ್ನನ್ನು ತುಂಬಿಸಿದಿ
ಪ್ರೇಮದಿ ಎಲ್ಲವನ್ನು ಸಾಧಿಸೋ ಶಕ್ತಿ ನೀಡಿ
ಆ ಆತ್ಮನದಿ ಅಲ್ಲೇ ನಿತ್ಯ ನವ್ಯವಾಗಲು
ನನ್ನ ಸಂಪೂರ್ಣ ಸಮರ್ಪಿಸುವೆ