ಆರಾಧಿಸುವೆ ಆರಾಧಿಸುವೆ ಆರಾಧಿಸುವೆ

ಕನ್ನಡ

ಆರಾಧಿಸುವೆ ಆರಾಧಿಸುವೆ ಆರಾಧಿಸುವೆ ತಂದೆಯಾದ ದೇವರನ್ನೇ ಆರಾಧಿಸುವೆ ಆರಾಧಿಸುವೆ ಆರಾಧಿಸುವೆ ಆರಾಧಿಸುವೆ ಪ್ರಭು ಯೇಸು ಸ್ವಾಮಿಯನ್ನೇ ಆರಾಧಿಸುವೆ ಆರಾಧಿಸುವೆ ಆರಾಧಿಸುವೆ ಪವಿತ್ರಾತ್ಮ ದೇವರನ್ನೇ ಆರಾಧಿಸುವೆ ಆರಾಧಿಸುವೆ ಆರಾಧಿಸುವೆ ಆತ್ಮದಿಂದ ತುಂಬಿ ನಾ ಆರಾಧಿಸುವೆ ಓ ಓ ಹಲ್ಲೇಲ್ಲೂಯ ಓಓಓ ಓಓಓ ಹಲ್ಲೇಲ್ಲೂಯ 1.ಯೆಹೋವಾ ಯೀರೇ ಆರಾಧಿಸುವೆ ಯೆಹೋವಾ ನಿಸ್ಸಿಯೇ ಆರಾಧಿಸುವೆ ಅಗತ್ಯವ ಪೂರೈಸಿ ಜಯವನ್ನೇ ನೀಡಿದನೂ ನಮ್ಮ ಎಲ್ಲ ಕಾರ್ಯ ಸಫಲಗೊಳಿಸಿದ ಓ ಓ ಹಲ್ಲೇಲ್ಲೂಯ ಓಓಓ ಓಓಓ ಹಲ್ಲೇಲ್ಲೂಯ 2.ಯೆಹೋವಾ ರಾಫಾ ಆರಾಧಿಸುವೆ ಯೆಹೋವಾ ರೂವಾ ಆರಾಧಿಸುವೆ ಆರೋಗ್ಯ ದಯಪಾಲಿಸಿ ಕೊರತೆಯ ನೀಗಿಸಿ ನನ್ನನ್ನು ಸ್ಥಿರವಾಗಿ ನಿಲ್ಲಿಸಿದನೂ ಓ ಓ ಹಲ್ಲೇಲ್ಲೂಯ ಆಹಾಹಾ ಆಹಾಹಾ 3.ಯೆಹೋವಾ ಶಮ್ಮಾ ಆರಾಧಿಸುವೆ ಯೆಹೋವಾ ಶಾಲೋಮ್ ಆರಾಧಿಸುವೆ ಜೊತೆಯಲ್ಲಿ ಇರುವವನೆ ಸಮಾಧಾನ ನೀಡುವನೆ ನನ್ನನ್ನು ಕದಲದಂತೆ ಕಾಯುವನೆ ಓ ಓ ಹಲ್ಲೇಲ್ಲೂಯ ಓಓಓ ಓಓಓ ಹಲ್ಲೇಲ್ಲೂಯ