ಆರಾಧಿಸುವೆ ನಾ ಆರಾಧಿಸುವೆ

ಕನ್ನಡ

ಆರಾಧಿಸುವೆ ನಾ ಆರಾಧಿಸುವೆ ಯೇಸು ಸ್ವಮೀಯನ್ನೇ ಆರಾಧಿಸುವೆ ಹಲ್ಲೇಲುಯ ಹಾಡಿ ಆರಾಧಿಸುವೆ ಕೈತಳ ಹಾಕಿ ನಾ ಆರಾಧಿಸುವೆ ಆಮೆನ್ – ಆರಾಧಿಸುವೆ 1.ಪರಲೋಕ ತಂದೆಯನ್ನು ಆರಾಧಿಸುವೆ ಪರಿಶುದ್ಧ ದೇವನನ್ನು ಆರಾಧಿಸುವೆ (2) ದೇವಾದಿ ದೇವನನ್ನು ಆರಾಧಿಸುವೆ (2) ಜೀವಉಳ್ಳ ರಾಜನನ್ನು ಆರಾಧಿಸುವೆ ನನ್ನ ಜೀವಉಳ್ಳ ಯೇಸುವನ್ನು ಆರಾಧಿಸುವೆ – ಹಲ್ಲೇಲುಯ 2.ಕಾಯುವ ದೇವನನ್ನು ಆರಾಧಿಸುವೆ ಕನಿಕರ ಉಳ್ಳವರ ಆರಾಧಿಸುವೆ ಜೀವಕೊಟ್ಟ ದೇವಾನನ್ನು ಆರಾಧಿಸುವೆ ನನ್ನ ಜೀವ ಮಾನವೆಲ್ಲ ನಾ ಆರಾಧಿಸುವೆ – ಹಲ್ಲೇಲುಯ