ಆಲಯ ನಾ ನಿನ್ನ ಆಲಯ

ಕನ್ನಡ

ಆಲಯ ನಾ ನಿನ್ನ ಆಲಯ ಬಾರಯ್ಯ ಬಾರಯ್ಯ ನಿನಗಾಗಿ ಕಾದಿದೆ ಈ ಹೃದಯ ಓ ಯೇಸಯ್ಯಾ ನಿನ್ನ ಹುಡುಕಿ ಬಂದಿರುವೆನಯ್ಯ “ಆಲಯ” 1.ಕಳ್ಳನು ಕದ್ದುಕೊಳ್ಳುವುದಕ್ಕೂ ಹಾಳು ಮಾಡುವುದಕ್ಕೂ [2] ಬರುವ ಬರುವ ನನ್ನ ಸುತ್ತಲು ಬೇಲಿ ಹಾಕಯ್ಯ, ಓ ಯೇಸಯ್ಯ ನಿನ್ನ ಜೀವವು ನನಗೆ ನೀಡಯ್ಯ [2] – ಆಲಯ – 2.ಲೋಕದ ಕಡೆಗೆ ಸಿಂಹದಂತೆ ಯಾರನು ನುಂಗಲಿ ಎಂದು ಕಾದಿರುವ [2] ಕೆಡುಕನ ಕೆಡುಕನ ಕಣ್ಣಿನಿಂದ ತಪ್ಪಿಸು ಬಾರಯ್ಯ ಓ ಯೇಸಯ್ಯ ನಿನ್ನ ದೃಷ್ಟಿ ನನ್ಮೇಲಿರಿಸಯ್ಯ [2]