ಆಳ್ವಿಕೆ ಮಾಡು ಪರಿಶುದ್ದ ಆತ್ಮನೆ

ಕನ್ನಡ

ಆಳ್ವಿಕೆ ಮಾಡು ಪರಿಶುದ್ದ ಆತ್ಮನೆ ಬಲಿಯಾಗಿ ತಂದಿರುವೆ ನನ್ನನ್ನೇ ಈಗಲೆ ಪರಿಶುದ್ಧ ಆತ್ಮನೇ ನನ್ನ ಪರಿಶುದ್ದ ಆತ್ಮನೇ 1.ನೆನಪೆಲ್ಲಾ ನಿನದಾಗಲಿ ಮಾತೆಲ್ಲ ನಿನದಾಗಲಿ –-2 ದಿನವೆಲ್ಲಾ ನನ್ನನಾ ನಡೆಸು ನಿನ್ ಚಿತ್ತವಾ ನೆರವೇರಿಸು –-2 ನಿನ್ ಚಿತ್ತವಾ ನೆರವೇರಿಸು –-2 2.ಅತಿಶಯ ಮಾಡ್ವವನೇ ಸಂತ್ವೆಸುವ ಕರ್ತನೆ-2 ಗಾಯವನ್ನು ಕಟ್ಟುವವನೆ – ಮನ ಕಣ್ಣೀರೆಲ್ಲಾ ಒರೆಸ್ವವನೆ – ನನ್ನ 3.ರೂಪಾಂತ್ರ ನೀಡ್ವವನೇ ನವಜೀವ ನೀಡಯ್ಯಾ -2 ಜಜ್ಜಿ ನನ್ನ ರೂಪಿಸು ಚಿತ್ತದಂತೆ ಉಪಯೋಗಿಸು –-2