ಆಶ್ರಯವು ನೀನೆ ದೇವಾ ನನ್ನ ಜೀವಿತದಲ್ಲಿ

ಕನ್ನಡ

ಆಶ್ರಯವು ನೀನೆ ದೇವಾ ನನ್ನ ಜೀವಿತದಲ್ಲಿ ಬಲಹೀನನಾದಾಗ ಬಲವುಳ್ಳವನಾಗಿ ಬಂದಂಥ ಏಸುದೇವ -2 ನಿನ್ನ ಪ್ರೀತಿಯು…ಅಳೆಯಲು ಸಾಧ್ಯವಿಲ್ಲಪ್ಪ ನಿನ್ನ ದರುಶನವು ನನಗೆ ದಿನನಿತ್ಯ ಸಾಕಪ್ಪ -2 ಆಶ್ರಯವು ನಿನ್ನ ಸಾನಿಧ್ಯವು…ನನಗೆ ಬೆಳಕಾಗಿದೆ ನಿನ್ನ ಸ್ಪರ್ಶನವು ನನ್ನನ್ನು ನೂತನವಾಗಿಸಿದೆ -2 ಆಶ್ರಯವು ನಿನ್ನ ನಾಮದೀ.. ಸೇವೆಮಾಡುವೆ ನಿನ್ನ ವಚನವು ಲೋಕದಲ್ಲಿ ದಿನವೂ ಸಾರುವೆ -2 ಅಶ್ರೇಯವು ನನ್ನ ಆಲೋಚನೆಯು…ನೀನೆ ಯೆಸಯ್ಯ ನನ್ನ ಜೀವಿತವು ಯೆಸ್ಸಯ್ಯ ನಿನಗೆ ಮೀಸಲು -2 ಆಶ್ರಯವು