ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ.

ಕನ್ನಡ

ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ. ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2// ಹಾಲ್ಲೆಲ್ಲೂಯಾ… //8// ಧ್ವನಿಯ ಕೇಳಿ ಪರಿಶುದ್ಧಾರಾತ್ಮನು ಎದ್ದು ಬರುವರು, ನಿತ್ಯವೂ ಆತನ ಸನ್ನಿಧಿಯಲ್ಲಿ ಆನಂದಿಸುವರು… //2// ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ. ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2// ಹಾಲ್ಲೆಲ್ಲೂಯಾ… //8// ತ್ತುತ್ತೂರಿಯ ಮೊಳಗುವ ವೇಳೆ ಬಂದಿತ್ತೂ, ನಮ್ಮ ರಾಜ ಯೇಸು ರಾಜ ಬೇಗ ಬರುವನು… //2// ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ. ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2// ಹಾಲ್ಲೆಲ್ಲೂಯಾ… //8// ಕಾಯ್ದಾವರೆಲ್ಲ ಏರಿಕೊಂಡು ಮೇಲೆ ಹೋಗುವರು, ಎಣ್ಣೆಯೊಂದಿಗೆ ಆರತಿಯನ್ನು ಕೊಂಡು ಹೋಗುವರು… //2// ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ. ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2// ಹಾಲ್ಲೆಲ್ಲೂಯಾ… //8// ಯಗ್ನ ಪ್ರೀಯ ವಿವಾಹ ದಿನವೂ ಬಂದಿತ್ತೂ, ಸಭೆಯೆಂಬ ಶೃಂಗಾರದಲಿ ಸಿದ್ಧಳಾದಳೂ… //2// ಆಹಾ ಬಾನೋಳು ಶಬ್ದ, ಶಬ್ದ, ತ್ತುತ್ತೂರಿಯ ಶಬ್ದ, ಶಬ್ದ. ಯಮ್ಮನವು ಜೀವಿಸುವ ಶಬ್ದ, ಶಬ್ದ ಯನ್ನಾತ್ಮನ ಶಬ್ದನಾವೇ… //2// ಹಾಲ್ಲೆಲ್ಲೂಯಾ… //8//