ಕನ್ನಡ
ಇಮ್ಮಾನುವೇಲನೇ ಇಮ್ಮಾನುವೇಲನೇ
ಕೂಡ ಇರೋ ಅಪ್ಪನೇ ಶ್ರೀ ಯೇಸುವೇ
ಹಲ್ಲೇಲುಯ ಆರಾಧನೆ
ಹೊಸನ್ನ ಆರಾಧನೆ
1.ಸತ್ಯದಿಂದ ಆತ್ಮದಿಂದಲೇ ಆರಾಧಿಸುವೆ
ಪರಿಮಳ ಹರದಲಿ ನನ್ನ ಸ್ತೋತ್ರವೇ
2.ಪ್ರಾಣ ಆತ್ಮಶರೀರ ಅರ್ಪಿಸಿ ಆರಾಧಿಸುವೆ
ದೂಪದ ಹೊಗೆಯಾಗಿ ನಿನ್ನ ಸನ್ನಿಧಿ ಗೇರುವೆ
3.ಸಾಷ್ಟಾಂಗದಿ ನಿನ್ನ ನಾಮಕೆ ಆರಾಧಿಸುವೆ
ನಿನ್ನ ಪಾದಕೆ ಮುತ್ತನ್ನಿಟ್ಟು ಶಿರದಿ ಹೊರುವೆ