ಇಸ್ರಾಯೆಲೇ ಇಸ್ರಾಯೆಲೇ

ಕನ್ನಡ

ಇಸ್ರಾಯೆಲೇ ಇಸ್ರಾಯೆಲೇ ನಿನಗಾಗಿ ಚಿಂತಿಸುವೆ ನಾನು ಇಸ್ರಾಯೆಲೇ ಇಸ್ರಾಯೆಲೇ ನಿನ್ನ ಕಣ್ಣೀರ್ ಒರೆಸುವೆ ನಾನು 1.ನೀನಂತು ಹೆದರದಿರು ನೀನಂತು ದಿಗ್ಬ್ರಮೆಗೊಳ್ಳದಿರು -2 ಮಗನೆ…ಮಗಳೆ…ನಿನ್ನ ಸಹಾಯಕನು ನಾನು ಮಗನೆ…ಮಗಳೆ…ನಿನ್ನ ಬಲಪಡಿಸುವೆನು 2.ಹಗಲಿರಳು ಕಾಯುತ್ತಿರುವೆನು ಕಣ್ಣು ಮುಚ್ಚಿದೆ ನಿನ್ನ ಮಗನೆ…ಮಗಳೆ… ಸ್ವಂತ ಮಗನನ್ನೆ ಕೊಟ್ಟಿರುವೆ ಮಗನೆ…ಮಗಳೆ…ಸರ್ವಸ್ವ ಕೊಡದೆ ಇರುವೆನೆ 3.ನಂಬಿಕೆ ನಿನಗಿದ್ದರೆ ನನ ಮಹಿಮೆ ನೀ ಕಾಣುವೆ ಮಗನೆ…ಮಗಳೆ…ನಂಬಿಕೆಯ ಹೆಜ್ಜೆ ಇಡು ಮಗನೆ…ಮಗಳೆ…ನಂಬಿಕೆ ಲೋಕವ ಜಯಿಸುವುದು