ಈ ದಿನವು ನಮ್ಮ ಕರ್ತನಿಗೆ ಪ್ರತಿಷ್ಠಿತವಾಗಿದೆ

ಕನ್ನಡ

ಈ ದಿನವು ನಮ್ಮ ಕರ್ತನಿಗೆ ಪ್ರತಿಷ್ಠಿತವಾಗಿದೆ ಯೆಹೋವನ (ಯೇಸಯ್ಯಾನ) ಆನಂದವೇ ನಮ್ಮ ಆಶ್ರಯ || 2 || ನಿನ್ನ ನೋಡುವ ಆಸೆ ಬಂತು ಬಯಸಿದೆ ಮನಸ್ಸು ನಿನ್ನ ಕಾಣಲೂ ಬಯಕೆ ನನ್ನಲ್ಲಿ ಬಂತು || 2 || ಮನಸ್ಸಿನ ಆಸೆ ಆ……ಆ……ಆ…… ಹೃದಯದ ಬಯಕೆ ಓ……ಓ……ಓ…… || 2 || ನಿನ್ನ ನೋಡುವ ಆಸೆಯಾಗಿದೆ || 2 || || ಈ ದಿನವು ನಮ್ಮ || ನನ್ನ ಬಾಳು ಬಂಗಾರವಾಯ್ತು ನಿನ್ನನ್ನು ಕಂಡು ನನ್ನ ಮನಸ್ಸಿಗೆ ನೆಮ್ಮದಿ ಬಂತು ನಿನ್ನಲ್ಲಿ ಯೇಸು || 2 || ಬಾಳಿನ ಬಂಗಾರ ಆ……ಆ……ಆ…… ಬಾಳಿಗೆ ಬೆಳಕು ಓ……ಓ……ಓ…… ನಿನ್ನ ಹಾಡಿ ಹಾಡಿ ಸ್ತುತಿಸುವೆನು || 2 || || ಈ ದಿನವು ನಮ್ಮ || ನಿನ್ನ ಮಹಿಮೆ ಕಂಡು ನಾನು ತಲ್ಲಣವಾದೆ ನಿನ್ನ ಪ್ರೀತಿಯಲ್ಲಿ ನಾನು ಮುಳುಗಿದೆ ಯೇಸು || 2 || ಉಸಿರಲ್ಲಿ ಉಸಿರಾದೆ ಆ……ಆ……ಆ…… ಜೀವಕ್ಕೆ ಜೀವವಾದ ಓ……ಓ……ಓ…… ಸದಾ ನಿನ್ನಲ್ಲಿ ನಾನು ಬಾಳುವೆನು || 2 || || ಈ ದಿನವು ನಮ್ಮ ||