ಈ ಭೂಮಿ ಮೇಲೆಯೂ

ಕನ್ನಡ

ಈ ಭೂಮಿ ಮೇಲೆಯೂ ಆಕಾಶ ದಲ್ಲಿಯೂ ನಿನದೇನೆ ಮಹಿಮೆ ಪ್ರಭು ಆ ಸೂರ್ಯನ ಕೆಂಪಲ್ಲಿ ಆ ಚಂದ್ರನ ತಂಪಲ್ಲಿ ನಿನದೇನೆ ಮಹಿಮೆ ಪ್ರಭು – ಈ ಭೂಮಿ 1.ಕಣಕಣದಲ್ಲಿ ಹನಿಹನಿಯಲ್ಲಿ ಅಲೆಅಲೆಯಲ್ಲಿ ನೀ ತುಂಬಿರುವೆ ನೀ ತುಂಬಿರುವೆ (4) – ಈ ಭೂಮಿ 2.ತಂಗಾಳಿಯಲ್ಲಿ ತನು ಮನದಲ್ಲಿ ಜೀವರಾಶಿಯಲ್ಲಿ ನೀ ತುಂಬಿರುವೆ ನೀ ತುಂಬಿರುವೆ (4) – ಈ ಭೂಮಿ