ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು… //2//

ಕನ್ನಡ

ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು… //2// ಉಜ್ಜೀವನ ಕರ್ನಾಟಕದಲ್ಲಿ, ನನ್ ಕಣ್ಣು ಕಾಣಬೇಕು… //2// ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2// ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು… ಸಭೆಗಳೆಲ್ಲ ಪರಿಶುದ್ಧದೀ, ಸಾಕ್ಷೀಯಾಗಿ ಬಾಳಬೇಕು… //2// ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2// ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು… ಮಕ್ಕಳೆಲ್ಲ ನಿನ್ನನ್ನೂ ಹೂಡುಕೀ, ಓಡಿ ಬಂದು ಸುಖ ಹೊಂದಬೇಕು… //2// ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2// ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು… ಹಾಲ್ಲೆಲ್ಲೂಯಾ… //2// ಒಮ್ಮನದಿ ಸಭೆಗಳೆಲ್ಲ ಒಂದುಗೂಡಿ ಪ್ರಾರ್ಥಿಸಬೇಕು … //2// ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2// ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು… ಉಜ್ಜೀವನ ಕರ್ನಾಟಕದಲ್ಲಿ, ನನ್ ಕಣ್ಣು ಕಾಣಬೇಕು… ದೇವಾ ಮೊರೆಯಿಡುವೇ, ಕರಣಿಸಯ್ಯ ದೇಶವನ್ನು… //2// ಉಜ್ಜೀವನ ನಮ್ ದೇಶದಲ್ಲಿ, ನನ್ ಕಣ್ಣು ಕಾಣಬೇಕು…