ಉಜ್ಜೀವನ ಮಳೆಯನ್ನು ಸುರಿಸು

ಕನ್ನಡ

ಉಜ್ಜೀವನ ಮಳೆಯನ್ನು ಸುರಿಸು ಅಭಿಷೇಕ ದಾತ್ಮನಿಂದ ತುಂಬಿಸು ಪರಲೋಕ ಬಲವನ್ನು ಕಳಿಸು ಉಜ್ಜೀವನದಿ ಮುಂದೆ ನಡೆಸು ನಡೆಸು ನಮ್ಮನ್ನು ನಡೆಸು ಉಜ್ಜೀವನದಿ ಮುಂದೆ ನಡೆಸು –-2 1.ಪಂಚಶತಮ ದಿನದಿ ಬಂದಿಳಿದೆ ನೀ ಉಜ್ಜೀವನ ದಿನವನ್ನು ಪ್ರಾರಂಭಿಸಿದ್ದಿ -2 ಸುರಿಸು ಅಗ್ನಿಯ ಸುರಿಸು ಭಾರತವ / ಕರ್ನಾಟಕ ಉಜ್ಜೀವಿಸ ಪಡಿಸು –-2 2.ಸಲೋಮನ ಆಲಯದಿ ಬಂದಿಳಿದೆ ನೀ ಶಕೀನ ಮಹಿಮೆಯಿಂದ್ ತುಂಬಿಸಿದೆ ನೀ -2 ತುಂಬಿಸು ನಮ್ಮನ್ನು ತುಂಬಿಸು ಆ ಶಕೀನಾ ಮಹಿಮೆಯಿಂದ ತುಂಬಿಸು -2 3.ಒಣಗಿದ ಎಲುಬನ್ನು ಉಜ್ಜೀವಿಸಿದ್ದಿ ನಮ್ಮ ಸಭೆಗಳನ್ನು ಇಂದು ಉಜ್ಜೀವಿಸು ನೀ –-2 ಚಲಿಸು ಆತ್ಮನೆ ಚಲಿಸು ನಮ್ಮಸಭೆಗಳ ಮಧ್ಯದಲ್ಲಿ ಚಲಿಸು -2