ಉತ್ತಮನೇ ಸರ್ವೋತ್ತಮನೆ

ಕನ್ನಡ

ಉತ್ತಮನೇ ಸರ್ವೋತ್ತಮನೆ ದಯಾಸಾಗಾರ ಕರುಣಾನಿಧಿಯೇ ಪೂಜಿಸುವೆ ನಿನ್ನ ಪೂಜಿಸುವೆ ಪ್ರೀತಿಸುವೆ ಅಪ್ಪಾ ಪ್ರೀತಿಸುವೆ 1.ನನ್ನನ್ನು ರೂಪಿಸಿದ ದೇವರು ನೀನೇ ನನ್ನಯ ಪಾಪಕೆ ಶಿಲುಬೆಗೆ ಏರಿದೆ 2.ಅಣಿಲಿ ಜಡಿದೆ ನನ್ನಯ ಪಾಪಕೆ ನನ್ನಯ ಶಾಪಕೆ ಕೊರೆದಲಿ ಹೊಡೆದೆ 3.ಮುಳ್ ಮುಡಿ ತೊಡಿಸಿ ರಕ್ಷಣೆ ಪಡೆದೆ ಜೀವವ ಪಡೆಯಲು ಈಟಿಲಿ ತಿವಿದೇ