ಕನ್ನಡ
ಉತ್ಸವ ಉತ್ಸವ ಮಾನವರಿಗೇ.-೪
ಸಂತೋಷಿಸಿ(2) ಉಲ್ಲಾಸದ್ದಿಂದಉಲ್ಲಾಸ ಹಾಡೋನಾ ಹಿಂದೂ -೨
ಬೆಳಕೊಂಧು ಬುವಿಯಲೀ ಬಂಧಿತ್ತು ಕತಾಳಯ್ಯ ಬಯವನ್ನು ಧೂರ ಮಾಡಲು -೨
ಧಾರಿತಪಿಧವರಿಗೆಲ್ಲ ಧಾರಿತೋರ ಬಂದನು ಯೇಸುರಾಜ ನಮಕಾಗಿ ಜೆನ್ನಿಸಿ ಬಂದನು- ೨
(ಉತ್ಸವ-4)
ಕೇಳೀಸೀತು ಇಂಪಾದ ರಾಗವು ಹರುಶೋಧಿಂಧ ಹಾಡಿಧರು ದೇವ ತೂತರು -೨
ಉನ್ನತಾಧೀ ದೈವ ಮಹಿಮೆ ಬುವಿಯಲಿ ಸಮಾಧಾನ ಶುಭವಾರ್ತೆ ಹೇಳೆಂದು ತೇಲಿಸೀಧರು -೨
(ಉತ್ಸವ-4 )
(ಸಂತೋಷಿಸಿ-೨)
(ಉತ್ಸವ-4 )