ಎಂಥ ಒಳ್ಳೆ ದೇವರು ಯೇಸಯ್ಯಾ

ಕನ್ನಡ

ಎಂಥ ಒಳ್ಳೆ ದೇವರು ಯೇಸಯ್ಯಾ ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು ಎಂಥ ಒಳ್ಳೆ ದೇವರು ಯೇಸಯ್ಯಾ || 2 || ಘೋರ ಪಾಪಿ ಆದ ನಾನು ನಿನ್ನಿಂದ ದೂರ ಹೋದಾಗ || 2 || ನಿನ್ನ ಪ್ರೇಮದಿ ನನ್ನ ಅಪ್ಪಿಕೊಂಡು ಕ್ಷಮಿಸಿದಂಥ ನನ್ನ ಯೇಸಯ್ಯಾ || 2 || ಎಂಥ ಒಳ್ಳೆ ದೇವರು ಯೇಸಯ್ಯಾ || 2 || ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು ಎಂಥ ಒಳ್ಳೆ ದೇವರು ಯೇಸಯ್ಯಾ || 2 || ನನಗಿದ್ದ ನನ್ನವರೆಲ್ಲರೂ ನನ್ನ ಬಿಟ್ಟು ದೂರ ಹೋದರೂ || 2 || ಎಷ್ಟೇಷ್ಟೋ ಕಷ್ಟಗಳಿಗೆ ಗುರಿ ಮಾಡಿದರೂ ನನ್ನ ಬಿಡಲೇ ಇಲ್ಲ ಯೇಸಯ್ಯಾ || 2 || ಎಂಥ ಒಳ್ಳೆ ದೇವರು ಯೇಸಯ್ಯಾ || 2 || ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು ಎಂಥ ಒಳ್ಳೆ ದೇವರು ಯೇಸಯ್ಯಾ || 2 || ನೀನು ಇಲ್ಲದೆ ನಾನು ಈ ಲೋಕದಲ್ಲಿ ಬದುಕಲಾರೆನು || 2 || ನನ್ನ ದೇವ ಎಂದಾದರೂ ಬಿಟ್ಟಿರುವೆಯಾ ನನ್ನ ಬಿಡಲೇ ಇಲ್ಲ ಯೇಸಯ್ಯಾ || 2 || ಎಂಥ ಒಳ್ಳೆ ದೇವರು ಯೇಸಯ್ಯಾ || 2 || ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು ಎಂಥ ಒಳ್ಳೆ ದೇವರು ಯೇಸಯ್ಯಾ ಎಂಥ ಒಳ್ಳೆ ದೇವರು ಯೇಸಯ್ಯಾ || 2 || ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು ಎಂಥ ಒಳ್ಳೆ ದೇವರು ಯೇಸಯ್ಯಾ