ಎಂದೂ ಎಂದೂ ಬರುವನೆಂಬ

ಕನ್ನಡ

ಎಂದೂ ಎಂದೂ ಬರುವನೆಂಬ ಬಯಕೆ ನನ್ನಲ್ಲಿ ನನ್ನ ಕರ್ತನ ಮುಖ ಕಾಣುವ ಹಂಬಲವು ನನ್ನಲ್ಲಿ ನಾವು ನಿದ್ರಿಸುವುದೇ ಇಲ್ಲ ಕೊನೆಯ ತುತ್ತೂರಿ ಧ್ವನಿಸುವುದು ಕ್ಷಣಮಾತ್ರದಲ್ಲಿ ರೂಪಾಂತರ ಹೊಂದಿ ಯೇಸು ರಾಜನನ್ನು ದರ್ಶಿಸುವೆವು ಇಬ್ಬರು ಹೊಲದಲ್ಲಿ ಇರುವರು ಒಬ್ಬನು ಕೈಬಿಡಲ್ಪಡುವನು ಒಬ್ಬನು ಎಬ್ಬಿಸಲ್ಪಡುವನು ನಿತ್ಯ ಜೀವ ಧರಿಸುವನು ಕೆಲಸಗಾರರು ಕೆಲವರು ಸುಗ್ಗಿಯು ಅಧಿಕ ಅಧಿಕವೇ ಸುಗ್ಗಿಗಾಗಿ ಸೇವಕರನ್ನು ಎಬ್ಬಿಸು ಪಾಪಿಗಳನ್ನು ಜೀವಮಾರ್ಗದಲ್ಲಿ ನಡೆಸಲು