ಎನ್ನನು ಬೇಡಲಯ್ಯ ನಾ ಏನನ್ನು ಕೇಳಲಯ್ಯ

ಕನ್ನಡ

ಎನ್ನನು ಬೇಡಲಯ್ಯ ನಾ ಏನನ್ನು ಕೇಳಲಯ್ಯ ನಿನ್ನ ನಾಮ ಸ್ಮರಣೆ ನನಗೆ ಐಶ್ವರ್ಯವಯ್ಯ – 2 ಯೇಸಯ್ಯ (3) ನನ್ನಯ್ಯ (3) – 2 1.ನಿನ್ನ ಸನ್ನಿಧಿಯೇ ಸಾಕು ನನಗೆ ನಿನ್ನ ದರುಶನ ಸಾರ್ಥಕವೇ – 2 2.ನಿನ್ನ ಕೃಪೇಯೂ ಸಾಕು ನನಗೆ ನಿನ್ನ ಅನುಭವವು ಶಾಶ್ವತವು – 2 3.ಕಣ್ಣೀರು ಒರೆಸೋ ತಾಯಿ ನೀನು ಸಂತೈಸೆ ಅಪ್ಪುವ ತಂದೆ ನೀನು – 2 4.ವಾಕ್ಯದಿಂದ ತಿದ್ದುವ ಬೋಧಕನು ಪ್ರಾರ್ಥನೆ ಕೇಳುವ ದೇವರು – 2