ಎಲ್ಲರ ನನ್ನನು ಕೈ ಬಿಟ್ಟರು

ಕನ್ನಡ

ಎಲ್ಲರ ನನ್ನನು ಕೈ ಬಿಟ್ಟರು ನೀನು ನನ್ನನು ಬಿಡೆನು ಎಂದಿರುವೆ (2) ನನ್ನ ತಾಯಿಯು ನೀನೇ ನನ್ನ ತಂದೆಯು ನೀನೇ ನನ್ನ ತಾಯಿಯು ತಂದೆಯು ನೀನೇ ಯೇಸಯ್ಯ (2) ಎಲ್ಲರ ನನ್ನನು ಕೈ ಬಿಟ್ಟರು ನೀನು ನನ್ನನು ಬಿಡೆನು ಎಂದಿರುವ 1.ಲೋಕವು ನನ್ನನು ಕೈ ಬಿಟ್ಟರು ನೀನು ನನ್ನನು ಬಿಡೆನು ಎಂದಿರುವೆ -2 /ಈ/ ನನ್ನ ಬಂದುವು ನೀನೇ ನನ್ನ ಮಿತ್ರನು ನೀನೇ (2) ನನ್ನ ಬಂದುವು ಮಿತ್ರನು ನೀನೇ ಯೇಸಯ್ಯ ಎಲ್ಲರ ನನ್ನನು ಕೈ ಬಿಟ್ಟರು ನೀನು ನನ್ನನು ಬಿಡೆನು ಎಂದಿರುವ 2.ನಿನ್ನ ಸೇವೆಗೆ ನನ್ನನು ಕರೆದಿರುವೆ ವಾಗ್ದಾನದಿ ಬಲಪಡಿಸಿರುವೆ (2) ನನ್ನ ಆಶ್ರಯವು ನೀನೇ ನನ್ನ ಅಧಾರುವು ನೀನೇ (2) ನನ್ನ ಆಶೇಯ ಆಧಾರ ನೀನೇ ಯೇಸಯ್ಯ (2) ಎಲ್ಲರ ನನ್ನನು ಕೈ ಬಿಟ್ಟರು ನೀನು ನನ್ನನು ಬಿಡೆನು ಎಂದಿರುವ