ಎಲ್ಲಾ ಒಳ್ಳೆಯದೆ ಅಗುವದು ದೇವಾ

ಕನ್ನಡ

ಎಲ್ಲಾ ಒಳ್ಳೆಯದೆ ಅಗುವದು ದೇವಾ ನಿನ್ನ ಪ್ರೀತಿಸಿದ ನನಗೆ ||2|| || ಕಣ್ಣು ಕಾಣಲಿಲ್ಲ ಕಿವಿಕೇಳಲಿಲ್ಲ ಮನಸ್ಸು ಊಹಿಸಲಿಲ್ಲ ನೀ ನನಗಾಗಿಯಿ ಟ್ಟಿದನು || 2|| ಎಲ್ಲಾ ಒಳ್ಳೆಯದೆ ಅಗುವದು ದೇವಾ ನಿನ್ನ ಪ್ರೀತಿಸಿದ ನನಗೆ ||2|| 1.ಗಾಢಾಂಧಕಾರದಿ ನಾ ನಡೆದರೂ ಬೆಂಕಿಯಲ್ಲಿ ಹಾಕಲ್ಪಟ್ಟರೂ || 2|| ನೀ ನನ್ನ ಜೊತೆ ಎಂದು ಇರುವೆ ದೇವಾ ನಿನ್ ವಾಗ್ದಾನ ನನ್ನಲ್ ನೆರ ವೆರುವುದು || 2|| 2.ಬಂದು ಮಿತ್ರರು ನನ್ನ ಕೈ ಬಿಟ್ಟರೂ ಆತ್ಮೀಯರು ನನ್ನನ್ನು ದೂಷಿ ಸಿದರೂ || 2|| ನಿನ್ನ, ಕೃಪೆ ನನಗೆ ಸಾಕು ದೇವಾ ನಿನ್ ವಾಗ್ದಾನ ನನ್ನಲ್ ನೆರವೆರುವುದು || 2||