ಎಲ್ಲಾ ನಾಮಕ್ಕಿಂತಲೂ ಮೇಲಾದ ನಾಮ ಯೇಸುವಿನ ನಾಮವೇ

ಕನ್ನಡ

ಎಲ್ಲಾ ನಾಮಕ್ಕಿಂತಲೂ ಮೇಲಾದ ನಾಮ ಯೇಸುವಿನ ನಾಮವೇ ಎಲ್ಲಾ ತಲೆಮಾರುಗಳು ಎಂದೂ ಹೊಗಳುವ ನಾಮ ಯೇಸುವಿನ ನಾಮವೆ ||2|| ||ಎಲ್ಲಾ|| ಯೇಸು ನಾಮವೆ ಜಯ ಜಯವೇ ಸೈತಾನನ ಶಕ್ತಿ ಏನು ಇಲ್ಲವೆ ||2|| ಹಲ್ಲೆಲೂಯ ಹೋಸನ್ನಾ ಹಲ್ಲೆಲೂಯ ಹಲ್ಲೆಲೂಯ ಆಮೆನ್ ||2|| ||ಎಲ್ಲಾ|| 1.ಪಾಪದಿಂದ ನನ್ನ ರಕ್ಷಿಸಿದ್ದು ಯೇಸುವಿನ ನಾಮವೇ || ಪಾಪ|| ನಿತ್ಯ ನರಕದಿಂದ ಬಿಡಿಸಿದ್ದು ಕ್ರಿಸ್ತೇಸುವಿನ ನಾಮವೇ || 2 || || ಎಲ್ಲಾ || 2.ಸೈತಾನನ ಮೇಲೆ ಅಧಿಕಾರ ನೀಡಿದ್ದು ಯೇಸುವಿನ ನಾಮವೆ ||2 || ಶತ್ರು ಕೋಟೆಗಳನ್ನು ಕೆಡವಿ ಹಾಕಿದ್ದು ಕ್ರಿಸ್ತೇಸುವಿನ ನಾಮವೆ ||2|| ||ಎಲ್ಲಾ|| 3.ಶರೀರ ರೋಗಗಳ ಗುಣಪಡಿಸಿದ್ದು ಯೇಸುವಿನ ನಾಮವೆ ||2|| ಎಲ್ಲಾ ಕಷ್ಟಗಳನ್ನು ನೀಗಿಸಿದ್ದು ಕ್ರಿಸ್ತೇಸುವುನ ನಾಮವೆ ||2|| ||ಎಲ್ಲಾ||