ಎಲ್ಲಾ ಮಹಿಮೆಗೂ ಪಾತ್ರನೆ ಆರಾಧನೆ

ಕನ್ನಡ

ಎಲ್ಲಾ ಮಹಿಮೆಗೂ ಪಾತ್ರನೆ ಆರಾಧನೆ ಎಲ್ಲಾ ಗೌರವಕ್ಕೂ ಪಾತ್ರನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ ಆರಾಧನೆ 1.ಸಕಲವ ಸೃಷ್ಠಿಸಿದ ಯೆಜಮಾನನೆ ಸರ್ವ ಲೋಕಕ್ಕೆ ರಾಜನೆ ನೀನೆ ಕರ್ತನು ನೀನೆ ಕರ್ತನು (4) 2.ನಿನ್ನಯ ಆಳ್ವಿಕೆ ಬದಲಾಗದು ನಿನ್ನಯ ರಾಜ್ಯವು ಅಳಿಯದೆಂದು ಮಾರ್ಪಡದಾತಾನೆ ಮಾರ್ಪಡದಾತಾನೆ (4) 3.ಮುದ್ರೆಯನ್ನು ತೆಗೆದು ಮುರಿಯುವಂತ ಯೂದ ಕುಲದ ಸಿಂಹವೆ ನೀನೆ ಇರುವಾತನು ನೀನೆ ಇರುವಾತನು (4)