ಎಲ್‍ಷಡಾಯ್, ಎಲ್‍ಷಡಾಯ್ ನೀ ಸರ್ವವಲ್ಲವನೇ,

ಕನ್ನಡ

ಎಲ್‍ಷಡಾಯ್, ಎಲ್‍ಷಡಾಯ್ ನೀ ಸರ್ವವಲ್ಲವನೇ, ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್… ಎಲ್‍ಷಡಾಯ್, ಎಲ್‍ಷಡಾಯ್ ನೀ ಸರ್ವವಲ್ಲವನೇ… //2// ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್… //2// ಎಲ್‍ಷಡಾಯ್, ಎಲ್‍ಷಡಾಯ್ ನೀ ಸರ್ವವಲ್ಲವನೇ, 1.ಮನುಜನಿಂದಾಗದು ನಿನ್ನಿಂದ ಅಸಾಧ್ಯವೂ ಒಂದು ಇಲ್ಲ… //2// ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್… //2// ಎಲ್‍ಷಡಾಯ್, ಎಲ್‍ಷಡಾಯ್ ನೀ ಸರ್ವವಲ್ಲವನೇ… 2.ಸಕಲ ಸೃಷ್ಟಿಯಪ್ಪನ್ನಲ್ಲವೇ, ಸಕಲವ ಆಳ್ವವನೀನ್ನಲ್ಲವೇ … //2// ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್… //2// ಎಲ್‍ಷಡಾಯ್, ಎಲ್‍ಷಡಾಯ್ ನೀ ಸರ್ವವಲ್ಲವನೇ, 3.ನಿನ್ನಯ ಶಬ್ಧಕ್ಕೆ, ಭೂಮಿಯೂ ಅದಿರುತ್ತೇ, ನಿನ್ನಯ ಪ್ರಸನ್ನದಿ ಬೆಟ್ಟವೂ ಕರಗುತ್ತೆ… //2// ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್… //4//