ಎಲ್-ಷಡಾಯ್ ನನ್ನ ಜೊತೆ ನೀನೇ

ಕನ್ನಡ

ಎಲ್-ಷಡಾಯ್ ನನ್ನ ಜೊತೆ ನೀನೇ ನನ್ನ ಬಾಳಿನ ಕೋಟೆಯು ಏನೆಲ್ಲಾ ಅದ್ಭುತ ನನ್ನ ಬಾಳಲ್ಲಿ ಮಾಡಿದೆ ನನ್ನ ಬಾಳಿನ ಬಲ ನೀನೇ 1. ಮುಂಜಾನೆಯಲ್ಲಿ ಕೃಪೆಯ ಸುರಿಸುವ ಕೃಪೆಗೆ ಸ್ತೋತ್ರವು ನಿನ್ನ ನಾಮ ನನಗೆ ಪ್ರೀಯ ನಿನ್ನ ಹಸ್ತವೆ ಆಶ್ರಯ 2. ಯೆಹೋವ ರಾಫಾ ಎಲ್ಲಾ ದಿನವು ನನ್ನ ಪರಿಹಾರಿ ಎಲ್ಲ ದಿನವು ಜಯವ ಕೊಡುವ ಯೆಹೋವ ನಿಸ್ಸಿ ಸ್ತೋತ್ರವು 3. ಇದುವರೆಗೂ ಕಾದು ನಡೆಸಿದ ಎಬಿನೇಜರೇ ಸ್ತೋತ್ರ ಎಲ್ಲ ದಿನವು ಜೊತೆಯಿರುವ ಇಮ್ಮಾನುವೇಲನೇ ಸ್ತೋತ್ರ|