ಎಷ್ಟು ದಿನ ಎಷ್ಟುಕಾಲ ಹೀಗೆ ಬಾಳುವೆ ಮನುಜ

ಕನ್ನಡ

ಎಷ್ಟು ದಿನ ಎಷ್ಟುಕಾಲ ಹೀಗೆ ಬಾಳುವೆ ಮನುಜ ನೀ ಕೇಳು ನೀ ಮನುಜ – 2 ಈ ಲೋಕ ನಿನಗೆ ಶಾಶ್ವತವೇ ಅಲ್ಲ – 2 1.ಹುಟ್ಟುವಾಗ ಏನು ತರಲಿಲ್ಲ ಸಾಯುವಾಗ ಏನು ಒಯ್ಯೇದಿಲ್ಲ ನನ್ನದು ನಿನ್ನದು ಎನ್ನುವುದು ಎಷ್ಟು ಕಾಲ ಮನುಜ ಓ ಮನುಜ ಓ ಮನುಜ ಓ ಮನುಜ 2.ತಿನ್ನೋದು ಕುಡಿಯೋದು ಜೀವನವೆಂದು ಮೂರುದಿನದಲ್ಲಿ ಅದರಲ್ಲಿ ಮುಳು ಗಬೇಡ ನರಕದ ಬಾಗಿಲು ಅಗಲವಾಗಿದೆ ಹೋಗ ಬ್ಯಾಡ ಮನುಜ ಓ ಮನುಜ ಓ ಮನುಜ ಓ ಮನುಜ 3.ದೇವರ ಸ್ವರಕ್ಕೆ ಕಿವಿಗೊಡದೆ ಕಳ್ಳ ಹಾವಿನಂತೆ ನೀ ಬದುಕುತ್ತಿ ರುವೆ ಯೇಸು ನಿನ್ನ ಪ್ರೀತಿಸಲು ಬಯ ಸುವ ಮನುಜ ಓ ಮನುಜ ಓ ಮನುಜ ಓ ಮನುಜ ಓ ಮನುಜ