ಓ ದೇವರೆ ನನ್ ದೇವರೆ ಯಾಕೆ ನನ್ನ ಕೈ ಬಿಟ್ಟಿರುವೆ||2||

ಕನ್ನಡ

ಓ ದೇವರೆ ನನ್ ದೇವರೆ ಯಾಕೆ ನನ್ನ ಕೈ ಬಿಟ್ಟಿರುವೆ||2|| ಯಾಕೆ ನನ್ನಿಂದ ದೂರ ಇರುವೆ||2|| 1.ಹಗಲಿನಲಿ ಮೊರೆಇಡಲು ಸದುತ್ತರವಿಲ್ಲ ಇರುಳಿನಲಿ ನನಗೆ ಉಪಶಮನವೆ ಇಲ್ಲ ||2|| 2.ತಾಯಿ ಗರ್ಭದಲ್ಲಿ ಬರಮಾಡಿದ್ದು ನೀವೆ ಉಟ್ಟಿದ ದಿನದಿಂದ ನನಗೆ ಆಧಾರ ನೀವೆ ||2|| 3.ನಾನಂತು ಕುಗ್ಗಿದವನಾಗಿರುವೆ ಒಂದೆ ಒಂದು ಮಾತು ನನಗೆ ಹೇಳು ಸಾಕಪ್ಪ ||2||