ಓ ಪ್ರಿಯ ನಾವಿಕ ನಿನ್ನ ಜೀವವು ನನಗಾಗಿಯೇ

ಕನ್ನಡ

ಓ ಪ್ರಿಯ ನಾವಿಕ ನಿನ್ನ ಜೀವವು ನನಗಾಗಿಯೇ ಆ ಜೀವದಿ ನಾ ಬಾಳುವೆ ನೀ ನಡೆಸೆನ್ನ ದೋಣಿಯಾ 1.ನನ್ನ ದೋಣಿಯು ನೀರಲ್ಲಿ ಮುಳುಗಲು ನೀನಿರೆ ನಾನೆಂದೂ ಹೆದರೇನು ಇಂತ ನಿನ್ನ ಆ ತ್ಯಾಗದಿ ನಾ ಬಾಳುವೆ, ಬಾಳುವೆ, ಬಾಳುವೆ 2.ನಿನ್ನ ತಾಳ್ಮೆ ಪ್ರೀತಿ ಭಕ್ತಿಗೆ ನೀಡಲು ನಿನ್ನಲ್ಲಿ ಬರಿದಾಗಿದೆ ನನ್ನ ಜೀವವು ನಿನಗಾಗಿಯೇ ನಾ ನೀಡುವೆ ನೀಡುವೆ ನೀಡುವೆ