ಓ ಯೇಸುವೇ ಓ ಯೇಸುವೇ (2)

ಕನ್ನಡ

ಓ ಯೇಸುವೇ ಓ ಯೇಸುವೇ (2) ನಿನಗಾಗಿ ನಾನು ಉಳಿದಿರುವೆನು ನಿನಗಾಗಿ ನಾನು ಜೀವಿಸುವೆನು 1.ಯೇಹೊವ ಶಾಮ್ಮ ಎಂದು ನಿಮ್ಮದಿಯನ್ನು ವನ್ದಿಗೂವೇ ಯಹೊವ ಯೀರೆ ಎಂದು ಅಗತ್ಯವನ್ನು ಪುರೈಸುವೆ ಕೃತಜ್ಞತೆ ಯಿಂದ ನಿನ್ನ ಸನ್ನಿಧಿಗೆ -2 ನಾ ಬರುವೆನು ನಾ ಸ್ಮರಿಸುವೆ -2 2.ಯಹೊವ ನೀಸ್ಸಿ ಎಂದು ಜಯವನ್ನು ಹೊಂದಿರುವೆ ಯಹೊವ ರಾಫಾ ಎಂದು ಆರೋಗ್ಯ ದಯಪಲಿಸುವೆ ಕೃತಜ್ಞತೆ ಯಿಂದ ನಿನ್ನ ಸನ್ನಿಧಿಗೆ -2 ನಾ ಬರುವೆನು ನಾ ಸ್ಮರಿಸುವೆ -2