ಓಡು, ಓಡು, ಅಗಲಿ ಓಡು,

ಕನ್ನಡ

ಓಡು, ಓಡು, ಅಗಲಿ ಓಡು, ಅನಗತ್ಯ ಕಾರ್ಯವ ಬಿಟ್ಟು ಓಡು. ಓಡು, ಓಡು, ಮುಂದೇ ಓಡು ಯೇಸು ಕ್ರಿಸ್ತನ ನೋಡಿ ಓಡು. 1.ವೇಷ್ಯಾವಾಟಿಕೆ ಬಿಟ್ಟು, ಯೇಸು ಕ್ರಿಸ್ತನ ನೋಡಿ ಓಡು… //2// ನೋಡಿ ಓಡು, ನೀ ನೋಡು. – ಓಡು, ಓಡು, ಅಗಲಿ 2.ಜಗಳತಕ್ಕವ ಬಿಟ್ಟು ಓಡು, ಪ್ರೀತಿ ಶಾಂತಿಯ ನೋಡಿ ಓಡು… //2// ನೋಡಿ ಓಡು, ನೀ ದಿನ ಓಡು. – ಓಡು, ಓಡು, ಅಗಲಿ 3.ಯವ್ವನ ಇಚ್ಚೆಗಳಿಂದ ಬಿಟ್ಟು ಓಡು, ಶುದ್ಧ ಮನಸ್ಸಿನಿಂದ ಸ್ತುತಿ ಹಾಡು… //2// ಸ್ತುತಿ ಹಾಡು, ನೀ ದಿನ ಹಾಡು. – ಓಡು, ಓಡು, ಅಗಲಿ 4.ಲೋಕದಾಸೆಗಳ ಬಿಟ್ಟು ಓಡು, ಭಕ್ತಿ ವಿಶ್ವಾಸ ನೋಡಿ ಓಡು… //2// ನೋಡಿ ಓಡು, ನೀ ದಿನ ಓಡು. – ಓಡು, ಓಡು, ಅಗಲಿ 5.ಶರೀರ ಜಜ್ಜಿ ದಿನ ವಶಪಡಿಸಿವಿರುದು ಕೊಂಡಂತೆ, ನೋಡಿ ಓಡು… //2// ನೋಡಿ ಓಡು, ತಮ್ಮ ನೋಡಿ ಓಡು. – ಓಡು, ಓಡು, ಅಗಲಿ 6.ಓಟ ವ್ಯರ್ಥವೆಲ್ಲ ಎಂಬ ಹಿರಿಮೆಬೇಕು, ಯೇಸುವಿನ ಬರೋಣದಲ್ಲಿ… //2// ಬರೋಣದಲ್ಲಿ ಯೇಸು ಬರೋಣದಲ್ಲಿ. – ಓಡು, ಓಡು, ಅಗಲಿ