ಕನ್ನಡ
ಕದಲುವುದೇ ಇಲ್ಲ ನಾನು ಕದಲುವುದೆ ಇಲ್ಲ
ಕರ್ತನು ಎನ್ನ ಜೊತೆ ಇರಲು ನಾನು ಕದಲುವುದೇ ಇಲ್ಲ
ಜೀವಂತ ದೇವನ ಕೈ ಹಿಡಿದೇ
ಶೊದನೆಗಳೊಂದು ಸಮಿಪಿಸದು
ರಕ್ಷಕನನ್ನು ನಾನು ಅಪ್ಪಿಕೊಂಡೆ
ಸೈತಾನನ ಸೈನ್ಯ ಸಮೀಪಿಸದು
ದೇವದೂತರ ಸೈನ್ಯಗಲು ನನ್ನೊಡನೇ
ಹೋಗುವ ಸ್ತಳವೆಲ್ಲಾ ನನ್ನ ಕಾಯ್ವರು
ಪಾದಗಳು ಕಲ್ಲಿಗೆ ತಗಲದಂತೆ
ಕರಗಳಲ್ಲಿ ನನ್ನ ಎತ್ತಿ ನಡೆಸುವರು
ಯೆಸುವಿನ ರಕ್ತದಿಂ ತೊಳೆಯಲ್ಪಟ್ಟೆ
ಆತ್ಮದ ಬಲದಿಂದ ತುಂಬಿಸಲ್ಪಟ್ಟೆ
ವಾಗ್ದಾನದ ವಾಕ್ಯವ ಪಡೆದುಕೊಂಡೆ
ಶುಭವು ಕೃಪೆಯು ಎನ್ನ ಹಿಂಬಾಲಿಸ್ವದು