ಕರ್ತ ಒಳ್ಳೆಯವನು

ಕನ್ನಡ

ಕರ್ತ ಒಳ್ಳೆಯವನು ಆತನ್ ಕೃಪೆಯು ಎಂದು ಇರುವುದು || ಪರಲೋಕವು ತೆರೆಯುವ ಸಮಯ ದೇವ ಮಹಿಮೆಯು ಇಳಿಯುತಿದೆ || 1.ಕರ್ತನ ಸ್ತುತಿಸಿ ಹಾಡುವಾಗ ಪರಿಶುದ್ಧ ಸ್ಥಳದಲ್ಲಿ ಕೂಡಿ ಬಂದಾಗ || ಅಭಿಷೇಕದಿಂದ ನನ್ನ ತುಂಬಿಸುವಾ ಮಹಿಮೆಯಿಂದ ನನ್ನ ಅವರಿಸುವಾ || 2.ಅನ್ಯ ಭಾಷೆಯ ನೀಡುವನು ಅಗ್ನಿ ಅಭಿಷೇಕ ಸುರಿಸುವನು || ವರಗಳಿಂದ ನನ್ನ ತುಂಬಿಸುವಾ ಆಯುಧವಾಗಿ ಮಾಡುವನು ||