ಕನ್ನಡ
ಕರ್ತನ ಕೃಪಗಳ ನಾ ಹಾಡುವೇ
ಆತ ಮಾಡಿದ ಮಹತ್ತುಗಳಾ
ಹಾಡಿ ಸ್ತುತಿಸಿ ಕೋಂಡಾಡುವೆನೂ
1.ಬಂಡೆ ನೆಲಾ ಬುಗ್ಗೆ ಯಾಗ್ವದು ಮರೂಭೊಮ್ಯೊಳ್
ನದಿ ಹರಿವಧೂ ದೇವ ಕೃಪೆಯದು ಮಹೋನ್ನತವೇ
ಕರ್ತನ ಪ್ರೀತಿ ಅನಂತವೆ ….ಕರ್ತಾ
2.ನೀ ತೋರಿದಾ ಉನ್ನತ ಕೃಪೇಯೂ
ಧನ್ಯ ಮಾಡಿತು ಎನ್ನನೂ ನರಕಾವೇಂಬ ಪಾತಾಳದಿಂದ
ಆತ್ಮವನ್ನು ರಕ್ಷಿಸಿದೀ ….ಕರ್ತಾ
3.ಪಾಪಗಳಾ ಮನ್ನಿಸಿದೀ ರೋಗ ಬಾಧೆಗಳ ನೀಗಿಸಿ
ಆಪತ್ಬಾಂಧವಾ ವಿಮೋಚಕನೇ ಪ್ರಾಣವನ್ನು
ರಕ್ಷೀಸಿದ್ದೀ. ….ಕರ್ತಾ