ರ್ತನ ಗುಡಾರವೆ ನನ್ ದೇವನ ಸನ್ನಿಧಿಯೆ,

ಕನ್ನಡ

ರ್ತನ ಗುಡಾರವೆ ನನ್ ದೇವನ ಸನ್ನಿಧಿಯೆ, ಹುಡುಕಿ ಓಡಿ ಬಂದೆ, ಸವಿಯಾದ ಸೌಭಾಗ್ಯವೆ ||ಕರ್ತನ ಗುಡಾರವೆ|| ಮಹಿಮೆ ಮಹಿಮೆ ಮಹತ್ವವು ನನ್ ಪ್ರಿಯ ಯೇಸುವಿಗೆ (೨), ಕಲ್ವಾರಿ ಬಲಿ ಪೀಠವೆ, ನನಗಾಗಿ ನಿನ್ ರಕ್ತವೆ (೨), ನಿತ್ಯವು ಪರಿಶುದ್ಧ ಜೀವ ಬಲಿಯಾಗಿ ನನ್ನ್ನನ್ನೆ ಸಮರ್ಪಿಸುವೆ (೨) ||ಮಹಿಮೆ|| ಅಪ್ಪ ನಿನ್ ಸಮ್ಮುಖದಿ, ರೊಟ್ಟಿಯು ನಾನಯ್ಯ (೨), ಎಂದೆಂದು ನಿನ್ನಯ ಪಾದದಿ ನಾನಿರಲು ತವಕದಿ ನಿಂತಿರುವೆ (೨) ||ಮಹಿಮೆ||