ಕರ್ತನ ಮೇಲೆ ನಿನ್ನ ಚಿಂತೆಯನು,

ಕನ್ನಡ

ಕರ್ತನ ಮೇಲೆ ನಿನ್ನ ಚಿಂತೆಯನು, ಹಾಕಿ ವಿಶ್ರಮಿಸು ಅವರೆ ನಿನ್ನನು ಕಾಯುವರು, ಮನದಿ ಮರುಗದಿರು ನೀತಿವಂತರನೆಂದು ಕೈಬಿಡನು, ನಿತ್ಯವು ಕಾಯ್ದು ನಡೆಸುವನು ||ಕರ್ತನ ಮೇಲೆ|| ನಮ್ಮನ್ನು ಕಾಯುವ ದೇವನು, ನಮಗೆ ನೆರಳಾಗಿ ನಿಲ್ಲುವನು ||ಕರ್ತನ ಮೇಲೆ|| ತಂದೆಯು ತಾಯಿಯು ಕೈ ಬಿಟ್ಟರೂ, ಪರ್ತನೆ ಆದ ರೀತಿ ಕಾಯುವನು ||ಕರ್ತನ ಮೇಲೆ||