ಕನ್ನಡ
ಕರ್ತನು ನನ್ನ ಕುರುಬನು ಎಂದಿಗು
ನಾ ಕೊರತೆಯ ಪಡೆನು
ಬಲ್ಲನು ನನ್ನ ಹೃದಯದ ಕೊಗನು
ನನ್ನ ಬದುಕಿನ ಹೊರೆಯನು
ಹಸಿರುಗಾವಲುಗಳಲ್ಲಿ ನನ್ನ ತಂಗಿ ಸುವನು
ಎಲ್ಲ ಕಾಲದೊಳು ನನ್ನನೆಂದಿಗು
ಪೋಷಿಸುವನು ನಂಬಿಗಸ್ತನು ಯೆಹೋವನು
ಸಂಗಾತಿಯು ನನಗಾತನು
ಕಾರಿರುಳಿನ ಕಣಿವೆಯಲಿ ನಾ ನಡೆಯಲು ಯೆಹೋವನೆ
ಯಾವ ಕೇಡಿಗು ನಾ ಹೆದರೇನು
ನೀ ನನ್ನನು ಕಾಯುವತನು
ನನ್ನ ಪ್ರಾಣದ ಅಧಾರನು
ಕರ್ತನೆ ನಿ ಒಳ್ಳೆಯ ಕುರುಬನು ನಾ ಕೊರತೆಯ ಪಡೆನು
ಬಲ್ಲೆನು ನೀನು ಕರೆಯುವ ಧ್ವನಿಯನು
ನಿನ್ನ ಹಿಂದೆಯೆ ಬರುವೆನು