ಕರ್ತಾನೀ ಒಳ್ಳೇವ ನಿನ್ ಕೃಪೆ ಎಂದಿಗೂ ಶಾಶ್ವತ… //4//

ಕನ್ನಡ

ಕರ್ತಾನೀ ಒಳ್ಳೇವ ನಿನ್ ಕೃಪೆ ಎಂದಿಗೂ ಶಾಶ್ವತ… //4// ಎಲ್ಲ ದೇಶ ಕುಲ ಭಾಷೆಗಳಿಗೂ, ತಲೆ ತಲೆಮಾರಿಗೂ, ನಿನ್ನನ್ನ ಆರಾಧಿಸುವೆವು, ಹಾಲೆಲ್ಲೂಯಾ. ಆರಾಧಿಸುವೆವು ಎಂದಿಗೂ, ನಿನ್ನನ್ನ ಆರಾಧಿಸುವೆವು, ಹಾಲೆಲ್ಲೂಯಾ, ಆರಾಧಿಸುವೆವು ಎಂದಿಗೂ. ಕರ್ತಾನೀ ಒಳ್ಳೇವ ನಿನ್ ಕೃಪೆ ಎಂದಿಗೂ ಶಾಶ್ವತ… //4// ಎಲ್ಲ ದೇಶ ಕುಲ ಭಾಷೆಗಳಿಗೂ, ತಲೆ ತಲೆಮಾರಿಗೂ, ನಿನ್ನನ್ನ ಆರಾಧಿಸುವೆವು… ಹಾಲೆಲ್ಲೂಯಾ… //2// ಹಾಲೆಲ್ಲೂಯಾ, ನಿನ್ನನ್ನ ಆರಾಧಿಸುವೆವು, ಎಂದಿಗೂ… //2// ನೀ ಒಳ್ಳೇಯವ ಎಂದಿಗೂ, ಎಂದಿಗೂ ನೀ ಒಳ್ಳೇಯವ… //4//